ವಿದೇಶದಿಂದ ಬಂದ 153 ಜನರನ್ನ ತಪಾಸಣೆಗೆ ಒಳಪಡಿಸಲಾಗಿದೆ: ಹಾವೇರಿ ಡಿಸಿ - ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹೇಳಿಕೆ

🎬 Watch Now: Feature Video

thumbnail

By

Published : Mar 24, 2020, 9:24 PM IST

ಹಾವೇರಿಗೆ ಈವರೆಗೆ ವಿದೇಶದಿಂದ ಬಂದ 153 ಜನರನ್ನ ತಪಾಸಣೆಗೆ ಒಳಪಡಿಸಲಾಗಿದೆ. ಐವರು ಕೊರೊನಾ ಶಂಕಿತರ ರಕ್ತ ಮತ್ತು ಗಂಟಲು ದ್ರವದ ಮಾದರಿ‌ಯನ್ನು ಶಿವಮೊಗ್ಗ ಲ್ಯಾಬ್‌ಗೆ ಕಳಿಸಲಾಗಿತ್ತು. ಈ ಪೈಕಿ ನಾಲ್ವರ ವರದಿ ನೆಗಟಿವ್ ಬಂದಿದ್ದು, ಇನ್ನೊಬ್ಬರ ವರದಿ ಬರುವುದು ಬಾಕಿ‌ ಇದೆ. 153 ಜನರಲ್ಲಿ ಓರ್ವ ಶಂಕಿತ‌ ಮಾತ್ರ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಹೋಮ್ ಕ್ವಾರಂಟೈನ್​ ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.