'ನಾವು ಜೈಲಿಗೆ ಹೋಗಲು ಸದಾ ಸಿದ್ಧ': ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ..! - ಡಿಕೆ ಶಿವಕುಮಾರ್ ಪ್ರತಿಕ್ರಿಯೆ
🎬 Watch Now: Feature Video
ಬೆಂಗಳೂರು: ನನ್ನ ಮೇಲಿನ ಪ್ರಕರಣಗಳು, ತನಿಖೆ ಎಲ್ಲವೂ ಬಿಜೆಪಿ ಕುತಂತ್ರ. ವಿಪಕ್ಷ ಈ ನಡೆ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ರಾಜಕೀಯವಾಗಿ ನಾವು ಇದನ್ನು ಹಳಿಯುತ್ತೇವೆ. ನಾವು ಇದಕ್ಕಾಗಿ ಜೈಲಿಗೆ ಹೋಗಲೂ ಸಿದ್ಧರಿದ್ದೇವೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.