ಅಸ್ಪಷ್ಟ ಆದೇಶ : ಕೋವಿಡ್​ ಮಧ್ಯ ಅದ್ಧೂರಿಯಾಗಿ ಜರುಗಿದ ಗುರುಗುಂಟಾ ಅಮರೇಶ್ವರ ಜಾತ್ರೆ - ಗುರುಗುಂಟಾ ಅಮರೇಶ್ವರ ದೇವಸ್ಥಾನ

🎬 Watch Now: Feature Video

thumbnail

By

Published : Mar 28, 2021, 9:38 PM IST

ಗುರುಗುಂಟಾ ಅಮರೇಶ್ವರ ಜಾತ್ರಾ ಮಹೋತ್ಸವ ನಡೆಸದಂತೆ ತಾಲೂಕಾಡಳಿತ ಶನಿವಾರ ರಾತ್ರೋ ರಾತ್ರಿ ಹೊರಡಿಸಿದ್ದ ಆದೇಶ ಸಾರ್ವಜನಿಕರ ಗಮನಕ್ಕೆ ಬಾರದೆ ಹೋಗಿದ್ದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದು ಕಂಡು ಬಂತು..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.