ಎದುರಾಳಿಗಳಿಗೆ ಜೋಕೆ ಎಂದ ಡಿಕೆ.. ಗಂಡುಮೆಟ್ಟಿದ ನಾಡಲ್ಲಿ ವಾರ್ನಿಂಗ್ ಕೊಟ್ಟ ಬಂಡೆ - ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5137245-thumbnail-3x2-lek.jpg)
ಡಿ.ಕೆ.ಶಿವಕುಮಾರ್ ಕಳೆದ ಕುಂದಗೋಳ ಉಪಚುನಾವಣೆಯಲ್ಲಿ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಿದ್ದರು. ಆದ್ರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಜೈಲಿಗೆ ಹೋಗಿದ್ದ ಡಿಕೆಶಿ, ಇಂದು ಮತ್ತೆ ಗಂಡು ಮೆಟ್ಟಿದ ನಾಡಿಗೆ ಎಂಟ್ರಿ ಕೊಟ್ಟು, ದೊಡ್ಡ ಶಕ್ತಿ ಪ್ರದರ್ಶನ ಮಾಡಿ ತಮ್ಮ ಎದುರಾಳಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.