ಎಲ್ಲಾ ಕೊಚ್ಚಿಹೋಯ್ತು, ನೇಣು ಹಾಕಿಕೊಳ್ಳೋದೊಂದೇ ಬಾಕಿ: ರೈತನ ವಿಡಿಯೋ ವೈರಲ್
🎬 Watch Now: Feature Video
ಘಟಪ್ರಭಾ ನದಿ ಪ್ರವಾಹಕ್ಕೆ ರೈತನ ಜಮೀನು ಕೊಚ್ಚಿ ಹೋಗಿದ್ದು, ನಾವು ನೇಣು ಹಾಕಿಕೊಳ್ಳುವುದೊಂದೇ ಬಾಕಿ ಉಳಿದಿದೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ರೈತ ಮುತ್ತಪ್ಪ ವಿಡಿಯೋ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.