ಹೆಚ್ಡಿಕೆ ಪುಟಗೋಸಿ ಮಾತು.. ಸೇಡು-ದ್ವೇಷ-ಕೆಸರೆರಚಾಟದ ರಾಜಕಾರಣಕ್ಕೆ 'ಉಗ್ರ'ಪ್ಪ ಪ್ರತಿಕ್ರಿಯೆ.. - ಮೈತ್ರಿ ಸರ್ಕಾರ ಕೆಡವಿದ ಬಗ್ಗೆ ಹೆಚ್ಡಿಕೆ ಹೇಳಿಕೆ
🎬 Watch Now: Feature Video
ಮೈತ್ರಿ ಸರ್ಕಾರ ಪತನವಾಗಿರೋದನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇನ್ನು ಜೀವಂತ ಇರಿಸಿದ್ದಾರೆ. ವಿಪಕ್ಷ ನಾಯಕನ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರೇ ಮೈತ್ರಿ ಸರ್ಕಾರ ಉರುಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಕಾಂಗ್ರೆಸ್ ಕೂಡ ಪ್ರತಿಕ್ರಿಯೆ ನೀಡಿದೆ. ತಾವು ಒಪ್ಪಿದ ಸಿದ್ದಾಂತ, ಕೆಲಸಗಳ ಮೇಲೆ ರಾಜಕಾರಣ ಮಾಡಬೇಕು ಅಂತಾ ಮಾಜಿ ಸಂಸದ ಉಗ್ರಪ್ಪ ಅವರು ಹೆಚ್ಡಿಕೆ ವಿರುದ್ದ ಕಿಡಿಕಾರಿದ್ದಾರೆ. ಅವರಿಬ್ಬರ ಮಾತುಗಳು ಹೀಗಿವೆ..