ದಾಖಲೆ ಪರಿಶೀಲಿಸುತಿದ್ದ ಎಸಿಪಿ ಮೇಲೆ ಹಲ್ಲೆಗೆ ಯತ್ನಿಸಿದ ವಾಹನ ಸವಾರ - ಬೆಳಗಾವಿ ಎಸಿಪಿ ಮೇಲೆ ವಾಹನ ಸವಾರ ಹಲ್ಲೆ
🎬 Watch Now: Feature Video
ಬೆಳಗಾವಿ: ದಾಖಲೆ ಪರಿಶೀಲಿಸುತಿದ್ದ ಎಸಿಪಿ ಮೇಲೆ ವಾಹನ ಸವಾರ ಹಲ್ಲೆಗೆ ಯತ್ನಿಸಿರುವ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ನಗರದ ಸಂಚಾರ ವಿಭಾಗದ ಎಸಿಪಿ ಆರ್. ಆರ್. ಕಲ್ಯಾಣಶೆಟ್ಟಿ ಮೇಲೆ ಮಹಾರಾಷ್ಟ್ರ ನೊಂದಣಿಯ ವಾಹನ ಸವಾರ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಹಲ್ಲೆಗೆ ಯತ್ನಿಸಿದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ವಾಹನ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ.
Last Updated : Nov 17, 2019, 3:18 PM IST