ಆದಿಶಕ್ತಿ ಅಹಲ್ಯದೇವಿ ದೇವಸ್ಥಾನದಲ್ಲಿ ಹರಕೆ ತೀರಿಸಿದ ಡಿಕೆಶಿ - ಮಾಜಿ ಸಚಿವ ಡಿ.ಕೆ ಶಿವಕುಮಾರ್
🎬 Watch Now: Feature Video
ಸಂಕಷ್ಟ ನಿವಾರಣೆಗಾಗಿ ಶಕ್ತಿ ದೇವತೆ ಆದಿಶಕ್ತಿ ಅಹಲ್ಯದೇವಿ ದೇವಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪಾಂಡವಪುರದ ಆರತಿ ಉಕ್ಕಡದಲ್ಲಿರುವ ಅಹಲ್ಯ ದೇವಿ ದೇವಸ್ಥಾನಕ್ಕೆ ಮೈಸೂರಿನಿಂದ ಆಗಮಿಸಿದ್ದ ಡಿಕೆಶಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿ, ನಂತರ ತಡೆ ಒಡೆಸಿ ದೇವಿಗೆ ಹರಕೆ ಕಟ್ಟಿಕೊಂಡಿದ್ದಾರೆ.