ಬೆಣ್ಣೆನಗರಿಯಲ್ಲಿ 'ಕಲ್ಯಾಣಿ' ರೂಪ ತಳೆದ ಐತಿಹಾಸಿಕ ಹೊಂಡ - ದಾವಣಗೆರೆ ಹೊಸ ಪುಷ್ಕರಣಿ
🎬 Watch Now: Feature Video
ಒಂದು ಕಾಲದಲ್ಲಿ ಕುಡಿಯುವ ನೀರಿಗೆ ಆಧಾರವಾಗಿತ್ತು ಆ ಒಂದು ಹೊಂಡ. ಆದ್ರೆ ದಿನ ಕಳೆದಂತೆ ಅದ್ರ ರೂಪವೇ ಬದಲಾಯ್ತು ನೋಡಿ... ಮನೆ, ಬೀದಿ ಕಸದ ಜೊತೆಗೆ ಕುಡುಕರ ತಾಣವಾಗಿ ಅವ್ಯವಸ್ಥೆಯ ಆಗರವಾಗಿಬಿಟ್ಟಿತ್ತು. ಆದ್ರೀಗ ಈ ಐತಿಹಾಸಿಕ ಹೊಂಡಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹೈಟೆಕ್ ಟಚ್ ನೀಡಿ ಕಲ್ಯಾಣಿ ರೂಪ ನೀಡಲಾಗಿದೆ.