ಕೊರೊನಾದಿಂದ ಗುಣಮುಖರಾದವರು ಫುಲ್ ಖುಷ್: ಚಪ್ಪಾಳೆ ತಟ್ಟಿ ಅಭಿನಂದನೆ - Congratulations to those recovering from the Corona virus
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6909612-109-6909612-1587640952698.jpg)
ಮಾರಣಾಂತಿಕ ಕೊರೊನಾ ವೈರಸ್ ನಿಂದ ಗುಣಮುಖರಾಗಿ ಬಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಎಸ್. ಆರ್. ನಗರದ ಪಿ-89, ಪಿ-91 ಮತ್ತು ಪಿ-141 ಅವರಿಗೆ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.