‘ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷಣ ನೀಡಬೇಕಿದೆ’-ನ್ಯಾಯಧೀಶೆ ಪುಪ್ಪಲತಾ - Child Labor must be tracked and needs to educate them: Senior Judge Pushpalata
🎬 Watch Now: Feature Video
ಬಾಲ ಕಾರ್ಮಿಕ ಪದ್ಧತಿಯನ್ನು ತೊಡೆದುಹಾಕಲು ಸರ್ಕಾರ ನಿರಂತರ ಅಭಿಯಾನ ನಡೆಸುತ್ತಲೇ ಇದೆ. ಇನ್ನು ಹೊಸನಗರದಲ್ಲಿ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಿ, ಬಾಲ ಕಾರ್ಮಿಕರನ್ನು ಗುರುತಿಸಿ ಅವರನ್ನು ಶಿಕ್ಷಿತರನ್ನಾಗಿ ಮಾಡಲು ಹಿರಿಯ ನ್ಯಾಯಧೀಶೆ ಪುಷ್ಪಲತಾ ಕರೆ ನೀಡಿದರು.