ಮೊದಲ ಹಂತದ ವೋಟಿಂಗ್ ಮುಗಿಯುತ್ತಿದ್ದಂತೆ ಸೋಲು-ಗೆಲುವಿನ ಲೆಕ್ಕಾಚಾರ - ಏಟಿ-ಎದಿರೇಟಿನಲ್ಲಿ ನಾಯಕರು ಬ್ಯುಸಿ - ಕಂಪ್ಲೀಟ್ ಡೀಟೇಲ್ಸ್
🎬 Watch Now: Feature Video
ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೆ, ರಾಜ್ಯದಲ್ಲಿ ನಾಯಕರು ವಾಕ್ಸಮರ ಮುಂದುವರೆಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲ, ಆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸೋಲು ನಿಶ್ಚಿತ ಎನ್ನುವ ಆರೋಪ, ಪ್ರತ್ಯಾರೋಪಗಳು ಸಾಮಾನ್ಯವಾಗಿವೆ. ಆಡಳಿತ ಹಾಗು ಪ್ರತಿಪಕ್ಷ ನಾಯಕರ ಏಟು-ಎದಿರೇಟು ವಾಗ್ಜರಿ ಇಲ್ಲಿದೆ ನೋಡಿ.