ಬೇಡ ಬೇಡ ಅಂದ್ರೂ ಹೊರ ಬರ್ತಾರೆ.. ಪೊಲೀಸರೊಂದಿಗೆ ಜಗಳಕ್ಕಿಳೀತಾರೆ - ವಿಡಿಯೋ ನೋಡಿ - ಪೊಲೀಸರ ಜೊತೆ ವಾಗ್ವಾದ

🎬 Watch Now: Feature Video

thumbnail

By

Published : Jun 8, 2021, 9:05 PM IST

Updated : Jun 8, 2021, 9:21 PM IST

ಕೋವಿಡ್​ನಿಂದ ಜನರನ್ನು ಪಾರು ಮಾಡಲು ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಜನತೆ ಅನಗತ್ಯವಾಗಿ ರೋಡಿಗಿಳಿಯದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಿದೆ. ಆದರೂ ಸಾರ್ವಜನಿಕರು ಮಾತ್ರ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಪೊಲೀಸರೊಂದಿಗೆ ಜಗಳಕ್ಕಿಳಿತಾರೆ. ರಾಜ್ಯಾದ್ಯಂತ ಇಂತಹ ಕೆಲವು ಘಟನೆಗಳು ನಡೆದಿದ್ದು, ಆ ಕುರಿತ ಒಂದು ವರದಿ ಇಲ್ಲಿದೆ ನೋಡಿ.
Last Updated : Jun 8, 2021, 9:21 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.