ಸ್ಕೂಟಿಯಲ್ಲಿ ಸಿಟಿಗೊಂದು ಸುತ್ತು: ಶಾಸಕ ಸೋಮಶೇಖರ್ ರೆಡ್ಡಿ ಸ್ವಚ್ಛತಾ ಪರಿಶೀಲನೆ - ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ನ್ಯೂಸ್
🎬 Watch Now: Feature Video
ಬಳ್ಳಾರಿ: ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿಯವರು ಸ್ಕೂಟಿಯಲ್ಲಿ ಮಹಾನಗರ ಸುತ್ತಾಡಿ ಸ್ವಚ್ಛತೆ ಪರಿಶೀಲನೆ ನಡೆಸಿದ್ರು. ಎಪಿಎಂಸಿ ಸೇರಿದಂತೆ ನಾನಾ ವಾರ್ಡ್ಗಳಿಗೆ ಭೇಟಿ ನೀಡಿ ನಿವಾಸಿಗಳ ಗಮನ ಸೆಳೆದರು.
TAGGED:
ಶಾಸಕ ಸೋಮಶೇಖರ್ ರೆಡ್ಡಿ