ಹಸಿರು ಕಾಲೇಜು.. ಉಸಿರು ಕಾಲೇಜು.. ವಿದ್ಯಾರ್ಥಿಗಳಿಂದಲೇ ಸುಂದರ ಪಾರ್ಕ್ ನಿರ್ಮಾಣ! - ಕೋಲಾರದ ಬಂಗಾರಪೇಟೆ ಪಟ್ಟಣದ ಕಾಲೇಜು
🎬 Watch Now: Feature Video
ಹಸಿರು ನಮ್ಮ ಉಸಿರು ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಸರ್ಕಾರಿ ಕಾಲೇಜಿದು. ಇಲ್ಲಿನ ಹಸಿರು ಉದ್ಯಾನವನ ವಿದ್ಯಾರ್ಥಿಗಳಿಗೆ ಪ್ರಕೃತಿಯ ಬಗೆಗಿನ ಒಳ್ಳೇ ಪಾಠ. ಓದುವ ಮಕ್ಕಳಿಗಂತೂ ಪರಿಸರ ಕಾಳಜಿ ಇಮ್ಮಡಿಗೊಳಿಸುತ್ತಿದೆ.