ಬಾಳೆ ಗಿಡಕ್ಕೂ ತಟ್ಟಿದ ಕೊರೊನಾ ಪರಿಣಾಮ​: ಸಂಕಷ್ಟದಲ್ಲಿ ಅನ್ನದಾತ - Banana price decrease due to Corona Virus Effect

🎬 Watch Now: Feature Video

thumbnail

By

Published : Mar 21, 2020, 10:29 AM IST

ತುಮಕೂರು: ಕೊರೊನಾ ವೈರಸ್ ಸಮಸ್ಯೆಯಿಂದ ಕಟಾವಿಗೆ ಬಂದಿದ್ದ ಬಾಳೆ, ಮಾರುಕಟ್ಟೆ ಇಲ್ಲದೆ ನೆಲ ಕಚ್ಚಿದ್ದು ರೈತನಿಗೆ ತುಂಬಲಾರದ ನಷ್ಟವುಂಟಾದ ಘಟನೆ ಪಾವಗಡ ಪಟ್ಟಣದ ಸಮೀಪವಿರುವ ಕಣಿವೇನಹಳ್ಳಿ ಗ್ರಾಮದ ಬಳಿ ಕಂಡುಬಂದಿದೆ. ರೈತ ಅಂಜಿನಪ್ಪ 6 ಎಕರೆ ಪ್ರದೇಶದಲ್ಲಿ 7,500 ಬಾಳೆ ಗಿಡ ಬೆಳೆಸಿದ್ದ. ಕೊರೊನಾ ವೈರಸ್ ಸಮಸ್ಯೆ ಎದುರಾಗಿ ಮಾರುಕಟ್ಟೆ ನಿಂತ ಕಾರಣ ಹಣ್ಣಿನ ಭಾರಕ್ಕೆ ಬಾಳೆ ಗಿಡಗಳು ಮುರಿದು ಸುಮಾರು 8 ಲಕ್ಷ ರೈತನಿಗೆ ನಷ್ಟವುಂಟಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.