'ಇವತ್ತು ನಮ್ಮ ಬಳಿ ಆ ಪಾಸಿಟಿವ್ ಎನರ್ಜಿ ಇಲ್ಲ': ಶ್ರೀಮುರಳಿ ಭಾವುಕ - ನಟ ಶ್ರೀ ಮುರಳಿ ಸುದ್ದಿ
🎬 Watch Now: Feature Video
ನಟ ಪುನೀತ್ ರಾಜ್‍ಕುಮಾರ್ ನಿಧನರಾಗಿ ಇಂದಿಗೆ 12 ದಿನ. ಅಪ್ಪು ಕುಟುಂಬದವರು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಬಗ್ಗೆ ರಾಜ್ ಕುಟುಂಬದವರಾದ ಶ್ರೀಮುರಳಿ ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಅಪ್ಪು ಜೊತೆಗಿದ್ದ ತಮ್ಮ ಒಡನಾಟದ ಬಗ್ಗೆ ಮಾತನಾಡಿದರು.
Last Updated : Nov 9, 2021, 5:00 PM IST