ಕರಾವಳಿಯಲ್ಲೋರ್ವ ಆಕ್ಟಿಂಗ್ ಚತುರ... ಇವನ ಸುತ್ತ ಸೇರ್ತಾರೆ ಚಿಯರ್ ಬಾಯ್ಸ್...! - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3949147-thumbnail-3x2-nin.jpg)
ಕ್ರಿಕೆಟ್ ಆಟದಲ್ಲಿ ಆಟಗಾರರನ್ನು, ಪ್ರೇಕ್ಷಕರನ್ನ ಚಿಯರ್ ಮಾಡೋಕೆ ಅಂತಾನೆ ಚೆಂದ ಚೆಂದದ ಮೈ ಬಳುಕಿಸುವ ಯುವತಿಯರು ಇರ್ತಾರೆ. ಕ್ರೀಡಾಕೂಟಕ್ಕೆ ಮತ್ತಷ್ಟು ಮೆರುಗು ನೀಡೊಕಂತಾನೇ ಹೊಸ ಬಗೆಯ ಆಕರ್ಷಣೆಗಳು ಬೆಳೆದು ಬಂದಿವೆ. ಆದ್ರೆ, ಕರಾವಳಿ ಭಾಗದಲ್ಲಿ ಮಾತ್ರ ಕೊಂಚ ಡಿಫರೆಂಟ್. ಇಲ್ಲಿ ಚಿಯರ್ ಗರ್ಲ್ಸ್ ಬದಲಿಗೆ ಚಿಯರ್ ಬಾಯ್ಸ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ.