ಏಕಾಏಕಿ ಹಣಕಾಸು ನೀತಿ ಸಮಿತಿ ಚೌಕಟ್ಟು ಬದಲಾಯಿಸುವುದಾಗಿ ಹೇಳಿದ ಶಕ್ತಿಕಾಂತ್ ದಾಸ್ - ದರ ಕಡಿತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6084624-thumbnail-3x2-governor.jpg)
ಆರ್ಬಿಐ ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ಸಮಿತಿ ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಹಣಕಾಸು ನೀತಿಯ ಪರಾಮರ್ಶೆ ನಡೆಸುತ್ತದೆ. ವಿತ್ತೀಯ ಕ್ರಮದ ಅಗತ್ಯಬಿದ್ದರೆ ಬ್ಯಾಂಕ್ ಬಡ್ಡಿದರಗಳಲ್ಲಿ ಬದಲಾವಣೆ ತರುತ್ತದೆ. ಇಂತಹ ಸಮಿತಿಯ ಚೌಕಟ್ಟಿನಲ್ಲಿ ಬದಲಾವಣೆ ತರುವ ಮಾತುಗಳನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳುತ್ತಿದ್ದಾರೆ.