ಕಳೆಗುಂದಿದ ಬಂಧನದ ಬೆಸುಗೆ ಗಟ್ಟಿಗೊಳಿಸಿದ ಮೋದಿ- ಜಿನ್ಪಿಂಗ್ ಭೇಟಿ - ಪ್ರಧಾನಿ ಮೋದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4728106-thumbnail-3x2-informal.jpg)
ಭಾರತ- ಚೀನಾ ನಡುವೆ ಸುಮಾರು 2,000 ವರ್ಷಗಳ ನಂಟಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅನೌಪಚಾರಿಕ ಶೃಂಗಸಭೆಗಾಗಿ 2 ದಿನ ಭಾರತಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ- ಕ್ಸಿ ಜಿನ್ಪಿಂಗ್ ಅವರ ಅನೌಪಚಾರಿಕ ಮಾತುಕತೆಯಿಂದ ಭಾರತ- ಚೀನಾದ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಅಮೆರಿಕ, ಭಾರತ- ಚೀನಾದ ಮೇಲೆ ಹೇರಿರುವ ವಾಣಿಜ್ಯ ನಿರ್ಬಂಧ ಸುಧಾರಣೆಯ ಪೂರಕ ಮಾತುಕತೆಗಳು ನಡೆಯಲಿವೆ.