ಮಾರುಕಟ್ಟೆ ರೌಂಡಪ್: ಹಣಕಾಸು ಷೇರು ನಷ್ಟದಿಂದ 143 ಅಂಕ ಕುಸಿದ ಸೆನ್ಸೆಕ್ಸ್ - ಪೆಟ್ರೋಲ್ ದರ
🎬 Watch Now: Feature Video
ಮುಂಬೈ: ಈಕ್ವಿಟಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಶುಕ್ರವಾರ 143 ಅಂಕ ಕುಸಿತ ಕಂಡಿದ್ದು, ಹಣಕಾಸಿನ ಷೇರುಗಳಲ್ಲಿನ ನಷ್ಟ ಮತ್ತು ಏಷ್ಯಾದ ಷೇರು ಪೇಟೆಗಳ ಋಣಾತ್ಮಕ ಸೂಚನೆಗಳಿಂದ ಕುಸಿತ ಕಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 45.40 ಅಂಕ ಇಳಿಕೆಯೊಂದಿಗೆ 10,768.05 ಅಂಕಗಳಿಗೆ ತಲುಪಿದೆ. ಮತ್ತೊಂದೆಡೆ ತೈಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಯಥಾವತ್ತಾಗಿ ಉಳಿಸಿಕೊಂಡಿವೆ.