ಮಾರುಕಟ್ಟೆ ರೌಂಡಪ್: ಸೆನ್ಸೆಕ್ಸ್ ಜಿಗಿತ, ಡೀಸೆಲ್, ಪೆಟ್ರೋಲ್ ದರದ ಕ್ವಿಕ್ ಲುಕ್! - ಇಂದಿನ ಡೀಸೆಲ್ ಬೆಲೆ
🎬 Watch Now: Feature Video
ಮುಂಬೈ: ಹೂಡಿಕೆದಾರರ ಖರೀದಿಯ ಭರಾಟೆ ನಡುವೆ ದೇಶೀಯ ಈಕ್ವಿಟಿ ಮಾರುಕಟ್ಟೆ ಬುಧವಾರದ ವಹಿವಾಟಿನಂದು ಮತ್ತೊಂದು ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು. ಸತತ ಎಂಟನೇ ಸೀಷನ್ನಲ್ಲೂ ಸೆನ್ಸೆಕ್ಸ್ ಹಸಿರು ಬಣ್ಣದಲ್ಲಿತ್ತು. ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 316 ಅಂಕ ಅಥವಾ ಶೇ 0.73ರಷ್ಟು ಏರಿಕೆಯಾಗಿ 43,594 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 118 ಅಂಕ ಅಥವಾ ಶೇ 0.93ರಷ್ಟು ಏರಿಕೆಯಾಗಿ 12,749 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
Last Updated : Nov 11, 2020, 6:42 PM IST