ಮಾರುಕಟ್ಟೆ ರೌಂಡಪ್.. ಸತತ 5ನೇ ದಿನವೂ ಏರಿಕೆ ದಾಖಲಿಸಿದ ಸೆನ್ಸೆಕ್ಸ್!! - ಡೀಸೆಲ್ ಬೆಲೆ

🎬 Watch Now: Feature Video

thumbnail

By

Published : Oct 7, 2020, 7:14 PM IST

ಮುಂಬೈ : ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಬುಧವಾರದ ವಹಿವಾಟಿನಂದು 304 ಅಂಕ ಏರಿಕೆ ದಾಖಲಿಸಿತು. ಸೂಚ್ಯಂಕದ ಹೆವಿವೇಯ್ಟ್​ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಹೆಚ್‌ಡಿಎಫ್‌ಸಿ ಮತ್ತು ಇನ್ಫೋಸಿಸ್ ಗರಿಷ್ಠ ಗಳಿಕೆ ಮಾಡಿಕೊಂಡವು. ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್​ 30-ಷೇರುಗಳ ಸೂಚ್ಯಂಕ ಶೇ 0.77ರಷ್ಟು ಹೆಚ್ಚಳವಾಗಿ 39,878.95 ಅಂಕಗಳ ಮಟ್ಟಕ್ಕೆ ತಲುಪಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 76.45 ಅಂಕ ಏರಿಕೆಯಾಗಿ 11,738.85 ಅಂಕಗಳಲ್ಲಿ ಕೊನೆಗೊಂಡಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.