ಆಯ್ದ ರೈಲು ಟಿಕೆಟ್​ಗಳ ಮೇಲೆ ಶೇ 25ರಷ್ಟು ರಿಯಾಯಿತಿ ಹೊರಡಿಸಿದ ಇಂಡಿಯನ್​ ರೈಲ್ವೆ - ಭಾರತೀಯ ರೈಲ್ವೆ ಇಲಾಖೆ

🎬 Watch Now: Feature Video

thumbnail

By

Published : Aug 28, 2019, 11:04 PM IST

ಭಾರತೀಯ ರೈಲ್ವೆ ಇಲಾಖೆಯು ಆಯ್ದ ಕೆಲ ರೈಲುಗಳಲ್ಲಿನ ಎಸಿ ಮತ್ತು ಎಕ್ಸಿಕ್ಯುಟಿವ್​ ಶ್ರೇಣಿಯ ಟಿಕೆಟ್​ ದರಗಳಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಿದೆ. ನೂತನ  ಯೋಜನೆಯಡಿ ಪ್ರಯಾಣಿಕರು ಶತಾಬ್ದಿ, ಗಟಿಮಾನ್ ತೇಜಸ್​, ಡಬಲ್ ಡೆಕ್ಕರ್​ ರೈಲುಗಳಲ್ಲಿ ಪ್ರಯಾಣಿಸಲು ಇಚ್ಚಿಸುವ ಯಾತ್ರಿಕರು ತಮ್ಮ ಟಿಕೆಟ್​ಗಳ ಮೇಲೆ ಶೇ 25ರಷ್ಟು ರಿಯಾಯಿತಿ ಪಡೆಯಲಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.