ಪೆಟ್ರೋಲ್ ಮೇಲೆ ₹ 4 ಸುಂಕ ಏರಿಕೆ... ತೈಲ ದರ ತಗ್ಗಿದ್ದರೂ ದೇಶದ ಜನತೆಗೆ ಪ್ರಯೋಜನವಿಲ್ಲ, ಏಕೆ? - ಪೆಟ್ರೋಲ್
🎬 Watch Now: Feature Video

ಹೆಚ್ಚುವರಿ ಸುಂಕದಿಂದ ಕೇಂದ್ರ ಸರ್ಕಾರವು ವಾರ್ಷಿಕ 45,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಇರಿಸಿಕೊಂಡಿದೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ ಅಧಿಸೂಚನೆ ಅನ್ವಯ, ವಿಶೇಷ ಸುಂಕವನ್ನು ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 2 ಮತ್ತು 4 ರೂ.ಯಷ್ಟು ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.