ಕಠಿಣ ಕಾಯ್ದೆ ತೆಗೆದು ಹಾಕಿ ಭಾರತದ ಜೆನೆರಿಕ್ ಔಷಧಿ ಕಂಪನಿಗಳಿಗೆ ಹೂ ಗುಚ್ಛ ನೀಡಿದ ಚೀನಾ - ಜೆನೆರಿಕ್ ಔಷಧಿ
🎬 Watch Now: Feature Video
ಚೀನಾ ತನ್ನ ಔಷಧ ಕಾನೂನು ಕಠಿಣ ನಿಯಮವನ್ನು ತಿದ್ದುಪಡಿ ಮಾಡಿ ಔಷಧಿ ಉದ್ಯಮಕ್ಕೆ ವಿಧಿಸಿದ್ದ ಕಠಿಣ ನಿಬಂಧನೆಗಳನ್ನು ತೆರವುಗೊಳಿಸಿದೆ. ವಿದೇಶಗಳಲ್ಲಿ ಕಾನೂನುಬದ್ಧವಾಗಿದ್ದು ಚೀನಾದಲ್ಲಿ ನಕಲಿ ಔಷಧಗಳ ವರ್ಗವೆಂದು ಅನುಮೋದಿಸದ ಔಷಧಿಗಳನ್ನು ನೂತನ ಕಾಯ್ದೆಯಿಂದ ತೆಗೆದುಹಾಕುತ್ತಿದೆ. ಇದರಿಂದ ಭಾರತದ ಜೆನರಿಕ್ ಔಷಧಿಗಳು ಚೀನಾ ಮಾರುಕಟ್ಟೆಯನ್ನು ಸುಲಭವಾಗಿ ಪ್ರವೇಶಿಸುವ ಅವಕಾಶ ಪಡೆಯಲಿವೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.