ದೇಶಕ್ಕೆ ಮೃಷ್ಟಾನ್ನ ನೀಡುತ್ತಿರುವ ಕೃಷಿಗೆ 'ನಿರ್ಮಲಾ' ಬಜೆಟ್ನಲ್ಲಿ ಬೇಕಾಗಿರುವುದು ಏನು? - 2020ರ ಕೇಂದ್ರ ಬಜೆಟ್
🎬 Watch Now: Feature Video
ಕೃಷಿ ಭಾರತೀಯ ಆರ್ಥಿಕತೆಯ ಬೆನ್ನೆಲುಬು. ನಾವು ತಿನ್ನುವ ಆಹಾರದಿಂದ ಹಿಡಿದು ನಾವು ಧರಿಸುವ ಬಟ್ಟೆಗಳವರೆಗೆ ರೈತನೇ ನಮಗೆ ಅಗತ್ಯವಾದ ಎಲ್ಲವನ್ನೂ ಕೊಡುತ್ತಾನೆ. ಇತ್ತೀಚಿನ ದಿನಗಳಲ್ಲಿ ಒಟ್ಟಾರೆ ಆರ್ಥಿಕತೆಯ ಕೊಡುಗೆಯಲ್ಲಿ ಕೃಷಿಯ ಪಾಲು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಸಾಗಿದೆ. ಮಾನ್ಸೂನ್ ಮಾರುಕಟ್ಟೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸರಿಯಾದ ನಿರ್ವಹಣೆ ಮತ್ತು ಅಭಿವೃದ್ಧಿ ನೀತಿ ರೂಪಿಸಲಿ. ಈ ನೀತಿಗಳ ವ್ಯಾಪ್ತಿ ಸ್ಪಷ್ಟವಾಗಿರಲಿ. ಕೃಷಿ ಮುಖ್ಯವಾಗಿ ಸ್ಥಳ ಆಧಾರ ಉದ್ಯಮವಾಗಿದ್ದು, ಸರ್ಕಾರ ಈ ಬೇಡಿಕೆಗಳನ್ನು ಕೇಳಿಸಿಕೊಳ್ಳುತ್ತದೆಯಾ? ತನ್ನ ಭರವಸೆಯನ್ನು ಕೃಷಿ ವಲಯಕ್ಕೆ ನೀಡುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಫೆಬ್ರುವರಿ 1ರಂದು ಮಂಡನೆ ಆಗಲಿರುವ ಮುಂಗಡ ಪತ್ರದಲ್ಲಿ ಉತ್ತರ ಸಿಗಲಿವೆ.