ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಯುವರಾಜ್ ಸಿಂಗ್ ಬೈ ಬೈ..! 3 ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋಗೆ ಸಿಗಲಿಲ್ಲ ಬಯಸಿದ ನಿವೃತ್ತಿ! - ಇಂಗ್ಲೆಂಡ್
🎬 Watch Now: Feature Video
ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಓವರ್ನ ಎಲ್ಲ ಬಾಲ್ಗಳನ್ನ ಸಿಕ್ಸರ್ಗಟ್ಟಿ ಮಿಂಚಿದ್ದ ಯುವರಾಜ್ ಸಿಂಗ್ ಅವರ ಆ ಆಟದ ಸೊಬಗು ಇನ್ಮುಂದೆ ಕ್ರಿಕೆಟ್ ಪ್ರೇಮಿಗಳಿಗೆ ಸಿಗಲ್ಲ. ಯುವರಾಜ್ ಸಿಂಗ್ ಜರ್ನಿಯ ಕುರಿತ ಸ್ವಾರಸ್ಯಕರ ಸಂಗತಿಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ