ಶರನ್ನವರಾತ್ರಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ರಾಜಮನೆತನ - sharavanaratri pooja today news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9209825-135-9209825-1602927371252.jpg)
ಮೈಸೂರು: ರಾಜಮನೆತನದಲ್ಲಿ ಈ ಬಾರಿ ಸರಳ, ಸಾಂಪ್ರದಾಯಿಕವಾಗಿ ಶರನ್ನವರಾತ್ರಿ ಪೂಜೆ ಆಚರಿಸಲಾಗುತ್ತಿದೆ. ಬೆಳಗ್ಗೆ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಪುರಾತನ ಬಾವಿಯಿಂದ ನೀರು ತೆಗೆದುಕೊಂಡು ಮಂಗಳ ವಾದ್ಯದೊಂದಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಹಾಗು ಪಟ್ಟದ ಒಂಟೆಗಳು ಸವಾರಿ ತೊಟ್ಟಿಗೆ ಬಂದು ಅಲ್ಲಿ ಸಾಂಪ್ರದಾಯಿಕವಾಗಿ ಪೂಜೆ ನಡೆದಿದೆ.