ಕೋಲಾರದಲ್ಲಿ ಶಾರ್ಟ್ ಸರ್ಕ್ಯೂಟ್ಗೆ ಹೊತ್ತಿಉರಿದ ಕಾರು - ಹೊತ್ತು ಉರಿದ ಕಾರು
🎬 Watch Now: Feature Video
ಕೋಲಾರ: ಶಾರ್ಟ್ ಸರ್ಕ್ಯೂಟ್ನಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾರು ಹೊತ್ತಿ ಉರಿದಿರುವ ಘಟನೆ ಕೋಲಾರದ ಆಟೋ ನಗರದ ಗ್ಯಾರೇಜ್ ಬಳಿ ತಡರಾತ್ರಿ ನಡೆದಿದೆ. ಈ ಕಾರು ಬೆಂಗಳೂರು ಮೂಲದ ಮನೀಷ್ ಬಾಜಿಬಾಯ್ ಎಂಬುವರಿಗೆ ಸೇರಿದ್ದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Last Updated : Aug 3, 2019, 4:09 PM IST