ಸಾಮಾಜಿಕ ಅಂತರವಿಲ್ಲದೆ ಗುಂಪು-ಗುಂಪಾಗಿ ಮತದಾನಕ್ಕೆ ನಿಂತಿರೋ ಜನ - ಆರ್.ಆರ್.ನಗರದ ಬಿಇಟಿ ಶಾಲಾ ಮತಗಟ್ಟೆ
🎬 Watch Now: Feature Video

ಬೆಂಗಳೂರು: ಆರ್.ಆರ್.ನಗರದ ಬಿಇಟಿ ಶಾಲಾ ಮತಗಟ್ಟೆಯಲ್ಲಿ ಕಾರ್ಯಕರ್ತರು ಮತ್ತು ಮತದಾರರು ಗುಂಪು-ಗುಂಪಾಗಿ ನಿಲ್ಲುವ ಮೂಲಕ ಕೋವಿಡ್ ನಿಯಮ ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರ ಇಲ್ಲದೇ ಗುರುತಿನ ಚೀಟಿ ಪಡೆಯಲು ಮುಗಿಬಿದ್ದಿರುವ ದೃಶ್ಯಗಳು ಕ್ಯಾಮರಾ ಕಣ್ಣಿಗೆ ಬಿದ್ದಿವೆ.