ಲಾಕ್ಡೌನ್ನಲ್ಲಿ ಬರಿದಾದ ಈಶಾನ್ಯ ಸಾರಿಗೆ ಬೊಕ್ಕಸ: ಇಲಾಖೆಗೆ ಕೋಟಿ ಕೋಟಿ ನಷ್ಟ
🎬 Watch Now: Feature Video
ನಗರದ ಹೊಸಪೇಟೆಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಎಸ್ಆರ್ಟಿಸಿ) ವಿಭಾಗವು ಜಿಲ್ಲೆಯ ಆರು ತಾಲೂಕು ಒಳಗೊಂಡಿದೆ. ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕುಗಳು ಸಹ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ. ಮಾರ್ಚ್ 22 ರಿಂದ ಮೇ.18ರ ವರೆಗೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ವಿಭಾಗದ ಬಸ್ ಗಳು ಕಾರ್ಯಾಚರಣೆ ಮಾಡದೇ ಡಿಪೋಗಳಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ, ವಿಭಾಗಕ್ಕೆ ನಷ್ಟ ಉಂಟಾಗಿದ್ದು, ಈ ಕುರಿತು ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರ ಜತೆಗಿನ ಚಿಟ್ ಚಾಟ್ ಇಲ್ಲಿದೇ.