thumbnail

ರಾಜಾರೋಷವಾಗಿ ರಸ್ತೆಗೆ ನುಗ್ಗಿದ ಗ್ರೀನ್​ ಅನಾಕೊಂಡ! ಕಣ್ತುಂಬಿಕೊಂಡ ದಾರಿಹೋಕರು!

By

Published : Apr 30, 2019, 11:22 PM IST

ಬೃಹದಾಕಾರದ ಹೆಬ್ಬಾವೊಂದು ಬ್ರೆಜಿಲ್​ನ ನಡುರಸ್ತೆಯಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ಜನರು ಹೌಹಾರುವಂತೆ ಮಾಡಿರುವ ಘಟನೆ ನಡೆದಿದೆ. ಬರೋಬ್ಬರಿ ಮೂರು ಮೀಟರ್​ ಉದ್ದ ಹಾಗು 30 ಕೆಜಿ ತೂಕದ ಈ ಹಾವು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಮುಂದಾಗಿದೆ. ಇಲ್ಲಿದೆ ವೀಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.