ಕಲಬುರಗಿಯಲ್ಲಿ ಡೇಂಜರ್​ ಡಯಾಲಿಸಿಸ್​ಗೆ ಹಾರಿ ಹೋಯ್ತು ಬಾಲಕನ ಪ್ರಾಣಪಕ್ಷಿ - Death

🎬 Watch Now: Feature Video

thumbnail

By

Published : Sep 13, 2019, 5:26 PM IST

16ರ ಆ ಬಾಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ. ಡಯಾಲಿಸಿಸ್​ ಮೂಲಕ ಗುಣಮುಖನಾಗುವ ಆಶಾಭಾವನೆ ಆತನ ಮನಸ್ಸಲ್ಲಿತ್ತು. ಆದ್ರೆ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಒಂದು ಅಮೂಲ್ಯ ಜೀವವನ್ನೇ ಬಲಿ ಪಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.