ಔರಾದ್ಕರ್​​​ ವರದಿ ಕುರಿತು ಈಟಿವಿ ಭಾರತ್​ ಜೊತೆ ಡಿಜಿಪಿ ರಾಘವೇಂದ್ರ ಔರಾದ್ಕರ್​ ಮಾತು - ಔರಾದ್ಕರ್ ವರದಿ

🎬 Watch Now: Feature Video

thumbnail

By

Published : Jan 31, 2020, 11:46 AM IST

Updated : Jan 31, 2020, 12:02 PM IST

ಪೊಲೀಸರ ವೇತನ ಹಾಗೂ ಕೆಲ ಸಮಸ್ಯೆಗಳ ಕುರಿತು ವರದಿ ತಯಾರಿ ಮಾಡಿದ್ದ ಡಿಜಿಪಿ ಔರಾದ್ಕರ್ ಇಂದು ನಿವೃತ್ತಿಯಾಗುತ್ತಿದ್ದಾರೆ. ಉತ್ತಮ ಆಡಳಿತ ನಡೆಸಲು ಸಹಕಾರಿಯಾದ ಸಹೋದ್ಯೋಗಿಗಳು ಸೇರಿದಂತೆ ಇಲಾಖೆಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಈಟಿವಿ ಭಾರತ್​ ಜೊತೆ ಔರಾದ್ಕರ್​ ವರದಿ ಕುರಿತು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
Last Updated : Jan 31, 2020, 12:02 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.