ಕೊರೊನಾ ರಣಕೇಕೆ: ನಟ ಅನಿರುದ್ಧ ಜಾಗೃತಿ ಸಂದೇಶ - corona awareness in anirudh
🎬 Watch Now: Feature Video
ಇಡೀ ದೇಶವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ನಟ ಅನಿರುದ್ಧ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಇಡೀ ದೇಶದ ಜನತೆ ಬಹಳ ಕಷ್ಟ ಹಾಗೂ ದುಃಖದಲ್ಲಿ ಇದೆ. ಆದರೂ, ನಾವೆಲ್ಲರೂ ನಿರ್ಬಂಧ ಹೇರಿಕೊಂಡು ಮನೆಯಲ್ಲಿರುವ ಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ನಾವೆಲ್ಲರೂ ಸಾಥ್ ನೀಡಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.