ಯಾವ ಮಟ್ಟಕ್ಕೆ ಹೋಗ್ತಿದೆ ರಾಜಕೀಯ.... ಹೇಗಿದೆ ನಾಯಕರ ವಿವಾದಾತ್ಮಕ ಮಾತುಗಳ ವಾಗ್ಝರಿ - ರೇವಣ್ಣ

🎬 Watch Now: Feature Video

thumbnail

By

Published : Mar 30, 2019, 11:23 PM IST

ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಈ ಬಾರಿ ಲೋಕಸಭೆ ಚುನಾವಣೆ ವೇಳೆ ಇದು ಸ್ವಲ್ಪ ಜಾಸ್ತಿಯೇ ಆಗಿದೆ ಎನ್ನಬಹುದು. ಅದರಲ್ಲೂ ಘಟಾನುಘಟಿ ನಾಯಕರೂ ಮನಸ್ಸಿಗೆ ಬಂದಂತೆ ನಾಲಿಗೆ ಹರಿಬಿಟ್ಟಿರುವುದು ದೊಡ್ಡ ವಿವಾದಗಳನ್ನೇ ಸೃಷ್ಟಿಸಿವೆ. ಹಾಗಾದರೇ ಈ ಬಾರಿ ಚುನಾವಣೆ ವೇಳೆ ಯಾವೆಲ್ಲಾ ನಾಯಕರು ತಮ್ಮ ವಾಕ್​ಪ್ರಹಾರದಿಂದ ವಿವಾದಗಳನ್ನ ಸೃಷ್ಟಿಸಿಕೊಂಡಿದ್ದಾರೆ ಅನ್ನೋದನ್ನ ಇಲ್ಲಿ ನೋಡೋಣ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.