ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿಲ್ಲದ ಮಹಿಳೆಯರು ಮಾತ್ರವೇ ಹಿಜಾಬ್ ಧರಿಸಲಿ: ಬಿಜೆಪಿ ಸಂಸದೆ - No need to wear Hijab anywhere says pragya
🎬 Watch Now: Feature Video
ಭೋಪಾಲ್(ಮಧ್ಯಪ್ರದೇಶ): ಹಿಜಾಬ್ ವಿವಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್, ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿಲ್ಲದ ಮಹಿಳೆಯರು ಮಾತ್ರವೇ ಹಿಜಾಬ್ ಧರಿಸಬೇಕು. ಎಲ್ಲೆಲ್ಲಿ ಹಿಂದೂ ಸಮಾಜ ಇದೆಯೋ ಹಾಗು ಅಧ್ಯಯನ ಮಾಡುವ ಸ್ಥಳಗಳಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.
Last Updated : Feb 3, 2023, 8:16 PM IST