ಉಳ್ಳಾಲ ಮೀನುಗಾರರ ಬಲೆಗೆ ಬಿತ್ತು ಬೃಹತ್ ಮಡಲ್ ಮೀನು! - ಉಳ್ಳಾಲ ಮೀನುಗಾರರ ಬಲೆಗೆ ಬಿದ್ದ ಮಡಲ್ ಮೀನು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14646807-thumbnail-3x2-news.jpg)
ಉಳ್ಳಾಲ: ಇಲ್ಲಿನ ಮೊಗವೀರಪಟ್ಟಣದ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮಡಲ್ ಮೀನು ಬಿದ್ದಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಅಶ್ವಿನ್ ಪುತ್ರನ್ ಎಂಬುವರ ಮಾಲೀಕತ್ವದ ಹಂಷ್ ಹೆಸರಿನ ಬೋಟ್ ಮೀನುಗಾರರ ಬಲೆಗೆ ಈ ಮಡಲ್ ಮೀನು ಬಿದ್ದಿದೆ. ತುಳುಭಾಷೆಯಲ್ಲಿ ತೆಂಗಿನ ಗರಿಯನ್ನು ಮಡಲ್ ಎಂದು ಕರೆಯಲಾಗುತ್ತದೆ. ಬಲೆಗೆ ಬಿದ್ದ ಮೀನನ್ನು ಮೇಲಕ್ಕೆತ್ತುತ್ತಿರುವ ವಿಡಿಯೋವನ್ನು ಮೀನುಗಾರರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.
Last Updated : Feb 3, 2023, 8:18 PM IST