ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಈರುಳ್ಳಿ ತುಂಬಿದ ವಾಹನ... ಕಾರು ನುಜ್ಜುಗುಜ್ಜು - ಈರುಳ್ಳಿ ತುಂಬಿದ್ದ ವಾಹನ
🎬 Watch Now: Feature Video
ಸಾಂಬಾ: ಈರುಳ್ಳಿ ತುಂಬಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಕಾರ್ವೊಂದು ನುಜ್ಜುಗುಜ್ಜಾಗಿರುವ ಘಟನೆ ಜಮ್ಮು-ಕಾಶ್ಮೀರದ ಪಠಾಣ್ಕೋಟ್ ರಸ್ತೆಯ ಸಾಂಬಾದಲ್ಲಿ ನಡೆದಿದೆ. ಘಟನೆ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Feb 26, 2020, 7:25 PM IST