ನಾಸಾದ ಮತ್ತೊಂದು ಪ್ರಯತ್ನ: ಅತಿ ಸಮೀಪದಿಂದ ಸೂರ್ಯನ ಚಿತ್ರ ಸೆರೆ

🎬 Watch Now: Feature Video

thumbnail
ಫೆಬ್ರವರಿಯಲ್ಲಿ ಉಡಾವಣೆ ಮಾಡಿದ್ದ ಯೂರೋಪಿಯನ್​ ಹಾಗೂ ನಾಸಾದ ಕೇಫ್​ ಕೆನವೆರಲ್​ ಎಂಬ ಬಾಹ್ಯಾಕಾಶ ನೌಕೆಯು ಸೂರ್ಯನ ಚಿತ್ರವನ್ನು ಅತ್ಯಂತ ಹತ್ತಿರದಿಂದ ಸೆರೆಹಿಡಿದಿದೆ. ಸುಮಾರು 77 ಮಿಲಿಯನ್​ ಕಿಲೋ ಮೀಟರ್​ ದೂರದಿಂದ ಸೂರ್ಯನ ಚಿತ್ರವನ್ನು ಕೇಫ್​ ಕೆನವೆರಲ್ ಸೆರೆಹಿಡಿದಿದ್ದು, ಈ ಅಂತರವು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ ಅರ್ಧದಷ್ಟಿದೆ. ಜೂನ್​ನಲ್ಲಿ ಸೂರ್ಯನ ಕೆಲವು ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಈಗ ಮೊದಲ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.