ಕಾಡಿನಿಂದ ಪಟ್ಟಣಕ್ಕೆ ಬಂದು ಜನರನ್ನು ಬೆಚ್ಚಿಬೀಳಿಸಿದ ಕಾಡಾನೆ... ವಿಡಿಯೋ - ದಾರಿ ತಪ್ಪಿ ಬಂದ ಕಾಡಾನೆ

🎬 Watch Now: Feature Video

thumbnail

By

Published : Aug 25, 2020, 8:55 AM IST

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬರಿಪದ ಪಟ್ಟಣಕ್ಕೆ ಕಾಡನೆಯೊಂದು ದಾರಿ ತಪ್ಪಿ ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಆರಂಭದಲ್ಲಿ ಪಟ್ಟಣದ ಹೊರವಲಯದಲ್ಲಿ ತಿರುಗಾಡುತ್ತಿದ್ದ ಆನೆ ದಾರಿ ತಪ್ಪಿ ನಂತರ ಎನ್‌ಹೆಚ್-18 ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆನೆಯನ್ನು ಮತ್ತೆ ಅರಣ್ಯಕ್ಕೆ ಓಡಿಸಲು ಪ್ರಯತ್ನಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.