ಗುಜರಾತ್‌ನ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಮ್ಯೂಸಿಕ್ ಥೆರಪಿ - ಗುಜರಾತ್‌ನ ವಡೋದರ
🎬 Watch Now: Feature Video
ವಡೋದರ: ಗುಜರಾತ್‌ನ ವಡೋದರಾದ ಸರ್ ಸಯಾಜಿರಾವ್ ಗಾಯಕ್ವಾಡ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಮ್ಯೂಸಿಕ್ ಥೆರಪಿ (ಸಂಗೀತ ಚಿಕಿತ್ಸೆ) ನೀಡಲಾಗುತ್ತಿದೆ. ರೋಗಿಗಳಿಗೆ ಮನರಂಜನೆ ನೀಡಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಆಸ್ಪತ್ರೆಯ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.