ಹೊಸ ದಾಖಲೆ ಸೃಷ್ಟಿಸಿದ ಭಾರತೀಯ ಸೇನೆಯ 'ಡೇರ್ ಡೆವಿಲ್' ಮೋಟಾರ್ ಸೈಕಲ್ ತಂಡ - ಡೇರ್ ಡೆವಿಲ್' ಮೋಟಾರ್‌ಸೈಕಲ್ ತಂಡ
🎬 Watch Now: Feature Video
ಮಧ್ಯಪ್ರದೇಶ: ಭಾರತೀಯ ಸೇನೆಯ 'ಡೇರ್ ಡೆವಿಲ್' ಮೋಟಾರ್ ಸೈಕಲ್ ತಂಡ ದಾಖಲೆ ಬರೆದಿದೆ. ಲ್ಯಾನ್ಸ್ ನಾಯಕ್ ರಾವ್ ಅವರು ಬೈಕ್ನ ಹಿಂಬದಿ ಸೀಟಿನಲ್ಲಿ ಕುಳಿತು 2.27 ಗಂಟೆಯಲ್ಲಿ 111 ಕಿ.ಮೀ. ದೂರ ಸಂಚರಿಸಿದ್ದಾರೆ. ಡೇರ್ ಡೆವಿಲ್ ತಂಡದ ಈ ದಾಖಲೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗುತ್ತದೆ ಎಂದು ತಿಳಿದು ಬಂದಿದೆ.