ಅಲಬಮಾ ನ್ಯಾಷನಲ್ ಗಾರ್ಡ್‌ನಿಂದ ಆರೋಗ್ಯ ಕಾರ್ಯಕರ್ತರಿಗೆ ಸೆಲ್ಯೂಟ್.. - ಸೆಲ್ಯೂಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7094507-thumbnail-3x2-usa.jpg)
ಕೋವಿಡ್-19 ವೈರಸ್ ನಿಯಂತ್ರಿಸಲು ಅವಿರತವಾಗಿ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಅಗತ್ಯ ನೌಕರರು ಹಾಗೂ ಇತರರಿಗೆ ಮಿಡ್-ಏರ್ ಮಿಷನ್ ಹಾರಾಟ ನಡೆಸಿ ಕೃತಜ್ಞತೆ ಸಲ್ಲಿಸಿದೆ. ಆಪರೇಶನ್ ಅಮೆರಿಕನ್ ರಿಸಾಲ್ವ್ ಅಡಿ ಯುಎಸ್ಎನ ಅಲಬಾಮಾದ ಮಾಂಟ್ಗೊಮೆರಿಯಲ್ಲಿನ ಡ್ಯಾನೆಲ್ಲಿ ಫೀಲ್ಡ್ ಮೂಲದ 187ನೇ ಫೈಟರ್ ವಿಂಗ್ ಮತ್ತು 117ನೇ ಏರ್ ರಿಫ್ಯೂಯಲಿಂಗ್ ವಿಂಗ್ ವಿಮಾನವು ಹಾರಾಟ ನಡೆಸಿ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿತು.