ಕೊರೊನಾ ಹಾಟ್ಸ್ಪಾಟ್ನಲ್ಲಿ ಅದ್ಧೂರಿ ವಿವಾಹ: ವರನ ತಂದೆ ಸೇರಿ ಐವರ ಬಂಧನ - Odissa
🎬 Watch Now: Feature Video
ಗಂಜಂ (ಒಡಿಶಾ): ಕೊರೊನಾ ಹಾಟ್ಸ್ಪಾಟ್ ಆಗಿರುವ ಗಂಜಂ ಜಿಲ್ಲೆಯಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿದೆ. ಈ ವೇಳೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೆ ಸಮಾರಂಭ ನಡೆಸಿದ ಹಿನ್ನೆಲೆಯಲ್ಲಿ ವರ, ಆತನ ತಂದೆ ಹಾಗೂ ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ವರನ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, 50,000 ರೂ. ದಂಡ ವಿಧಿಸಲಾಗಿದೆ ಎಂದು ಗಂಜಾಂ ಡಿಸಿ ವಿ.ಎ. ಕುಲಾಂ ತಿಳಿಸಿದ್ದಾರೆ.