ವೈಜಾಗ್ನಲ್ಲಿ ವಿಷಾನಿಲ ಸೋರಿಕೆ... ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಸಾವಿರಾರು ಪಕ್ಷಿಗಳು! - ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಸಾವಿರಾರು ಪಕ್ಷಿಗಳು
🎬 Watch Now: Feature Video
ವಿಶಾಖಪಟ್ಟಣಂನಲ್ಲಿ ನಡೆದ ವಿಷಾನಿಲ ದುರಂತದಿಂದ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಂಡಿವೆ. ವಿಷ ಅನಿಲ ಸೋರಿಕೆಯಾಗುತ್ತಿದ್ದಂತೆ ಅನೇಕ ಪ್ರಾಣಿ - ಪಕ್ಷಿಗಳು ವಿಲವಿಲ ಒದ್ದಾಡಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಅದರ ವಿಡಿಯೋ ಎಲ್ಲರ ಮನಕಲುಕುವಂತಿದೆ.