ರೋಗಿಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು 15 ಕಿ.ಮೀ ಸಾಗಿ ಆಸ್ಪತ್ರೆ ಸೇರಿಸಿದ ಗ್ರಾಮಸ್ಥರು - ಲಾಹೌಲ್ ಕಣಿವೆಯ ನಂಗಾರ್ ಗ್ರಾಮ

🎬 Watch Now: Feature Video

thumbnail

By

Published : Dec 18, 2020, 1:37 PM IST

Updated : Dec 18, 2020, 1:56 PM IST

ಕುಲ್ಲು/ಲಾಹೌಲ್ ಸ್ಪೀತಿ : ಲಾಹೌಲ್ ಕಣಿವೆಯ ನಂಗಾರ್ ಗ್ರಾಮದ ನಿವಾಸಿ ತಾಶಿ ತಾಂಡೂಪ್ ಗುರುವಾರ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಹಿಮಪಾತದಿಂದಾಗಿ ಮುರಿಂಗ್-ಚೌಖಾಂಗ್-ನಂಗಾರ್ ಸಂಪರ್ಕ ರಸ್ತೆ ಮುಚ್ಚಲ್ಪಟ್ಟಿತ್ತು. ಈ ಹಿನ್ನೆಲೆ ಗ್ರಾಮಸ್ಥರು ಅವರನ್ನು ಸ್ಟ್ರೆಚರ್‌ನಲ್ಲಿರಿಸಿ 15 ಕಿಲೋಮೀಟರ್ ಹೊತ್ತು ಮುಖ್ಯ ರಸ್ತೆಗೆ ಕರೆದೊಯ್ದರು. ಆನಂತರ ರೋಗಿಯನ್ನು ಅಟಲ್ ಟನಲ್ ರೋಹ್ಟಾಂಗ್ ಮೂಲಕ ಪ್ರಾದೇಶಿಕ ಆಸ್ಪತ್ರೆ ಕುಲ್ಲುಗೆ ಕರೆತರುವಲ್ಲಿ ಯಶಸ್ವಿಯಾದರು.
Last Updated : Dec 18, 2020, 1:56 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.