ಕಾರು-ಬೈಕ್​​ಗಳ​ ನಡುವೆ ಭೀಕರ ಅಪಘಾತ: ಸಿಸಿಟಿವಿಯಲ್ಲಿ ದೃಶ್ಯ ಸೆರೆ! - ಕಾರು-ಬೈಕ್​ಗಳ ನಡುವೆ ಅಪಘಾತ

🎬 Watch Now: Feature Video

thumbnail

By

Published : Apr 8, 2021, 4:36 PM IST

Updated : Apr 8, 2021, 5:08 PM IST

ಸುಬರ್ನಾಪುರ್​(ಒಡಿಶಾ): ಕಾರು-ಬೈಕ್​ಗಳ​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದ ವಿಡಿಯೋ ಸಿಸಿವಿಟಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್​​ ಆಗಿದೆ. ಇಲ್ಲಿನ ಸುಬರ್ನಾಪುರ ಜಿಲ್ಲೆಯ ರಾಂಪುರ್​​​​ ಪೆಟ್ರೋಲ್​ ಪಂಪ್​ ಬಳಿ ಈ ಘಟನೆ ನಡೆದಿದೆ. ಅದೃಷ್ಟವಶಾತ್​​ ಬೈಕ್​ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎದುರುಗಡೆಯಿಂದ ಬರುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಏಕಾಏಕಿಯಾಗಿ ಬೈಕ್​ಗಳ ಮೇಲೆ ಹರಿದ ಪರಿಣಾಮ ಬೈಕ್​ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated : Apr 8, 2021, 5:08 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.