ಅಳವಿನಂಚಿನಲ್ಲಿರುವ ಗುಬ್ಬಚ್ಚಿಗಳ ಸಂರಕ್ಷಣೆ ನಿಂತ ವಾರಾಣಸಿ ನಿವಾಸಿ - World Sparrow Day
🎬 Watch Now: Feature Video
ವಾರಾಣಸಿ: ಹೆಚ್ಚುತ್ತಿರುವ ಮೊಬೈಲ್ ಬಳಕೆ ಮತ್ತು ಟವರ್ಗಳಿಂದ ಗುಬ್ಬಚ್ಚಿಗಳ ಸಂಖ್ಯೆ ಕ್ರಮೇಣ ಕ್ಷೀಣಿಸಿದ್ದು, ಅಪರೂಪದ ವ್ಯಕ್ತಿಗಳಾಗಿ ಕಾಣ ಸಿಗುತ್ತವೆ. ಇದರ ಬಗ್ಗೆ ಕಾಳಜಿ ವಹಿಸಿದ ವಾರಾಣಸಿನಗರದ ನಿವಾಸಿ ಐಪಿ ಬಾತ್ರಾ ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇವರು ತಮ್ಮ ಪ್ರದೇಶದಲ್ಲಿರುವ ಗುಬ್ಬಚ್ಚಿಗಳಿಗೆ ಬೇಕಾದ ಆಹಾರ, ನೀರು ವದಗಿಸುತ್ತಾ ಬಂದಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗುಬ್ಬಚ್ಚಿಗಳು ಇಲ್ಲಿಗೆ ಬರುತ್ತವೆ.
Last Updated : Mar 20, 2021, 1:53 PM IST